545 Civil PSI ಹುದ್ದೆಗಳ ಆಯ್ಕೆ ಪಟ್ಟಿ ಪ್ರಕಟ | KSP Civil PSI 545 Selection List 2024 PDF Download

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇದ್ದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) 545 ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆಯನ್ನು ನಡೆಸಲಾಗಿತ್ತು, ಇದಕ್ಕೆ ಸಂಬಂಧಿಸಿದಂತೆ (KSP Civil PSI 545 Selection List 2024) Provisional Select List ಪ್ರಕಟಿಸಲಾಗಿದ್ದು, PDF ಅನ್ನು ಇಲ್ಲಿ ನೀಡಲಾಗಿದೆ.

23-01-2024 ರಂದು ನಡೆದಿದ್ದ 545 Civil PSI ಹುದ್ದೆಗಳ ನೇಮಕಾತಿಯ ಮರು ಪರೀಕ್ಷೆಯನ್ನು ನಡೆಸಲಾಗಿತ್ತು, ನಿಮ್ಮಗೆಲ್ಲ ಗೊತ್ತಿರುವಂತೆ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದ ಕಾರಣ PSI ಹುದ್ದೆಗಳ ಸ್ಪರ್ಧಾರ್ಥಿಗಳು ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್‌ಗೆ ಹೋಗಿದ್ದರು ಅದರಂತೆ ಕರ್ನಾಟಕ ರಾಜ್ಯ ಹೈಕೋರ್ಟ್‌ ಆದೇಶದಂತೆ ಸರ್ಕಾರ ಕರ್ನಾಟಕ ಪರೀಕ್ಷಾ ಪ್ರಧಿಕಾರ ಮೂಲಕ ಮರು ಪರೀಕ್ಷೆಯನ್ನು ನಡೆಸಿತ್ತು.

ಬಹುದಿನಗಳಿಂದ PSI ಪರೀಕ್ಷೆ ಬರೆದ ಸ್ಪರ್ಧಾರ್ಥಿಗಳು PSI Re Exam Result 2024 Karnataka ಪ್ರಕಟಣೆಯಾಗುತ್ತದೆ ಎಂದು ಕಾಯುತ್ತಿದ್ದರು. ಜನವರಿ ತಿಂಗಳಲ್ಲಿ ನಡೆದ ಮರು ಪರೀಕ್ಷೆಯ ಆಯ್ಕೆ ಪಟ್ಟಿ ಪ್ರಕಟಿಸದ ಕಾರಣ ಅಭ್ಯರ್ಥಿಗಳು ಮುಖ್ಯಮಂತ್ರಿಗಳಿಗೆ, ಗೃಹ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದು ಆಯ್ಕೆ ಪಟ್ಟಿ ಪ್ರಕಟಿಸುವಂತೆ ಒತ್ತಾಯಿಸಿದ್ದರು.

9 ತಿಂಗಳು ಕಳೆದ ನಂತರ ಇದೀಗ Civil PSI ಹುದ್ದೆಗಳ ನೇಮಕಾತಿಯ Civil PSI Selection List ಪ್ರಕಟಿಸಿದ್ದಾರೆ. ಕೇಳಗೆ ನೀಡಲಾಗಿರುವ ಲಿಂಕ್‌ ಮೂಲಕ ಆಯ್ಕೆ ಪಟ್ಟಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

KSP Civil PSI 545 Selection List 2024 PDF Download Link

Civil PSI Selection List 2024 PDF: Download

ಇತರೆ ಮಾಹಿತಿಗಳನ್ನು ಓದಿ:

ಜಿಲ್ಲಾ ಪಂಚಾಯತಿ ನೇಮಕಾತಿ 2024

Leave a Comment