Jio Bharat Offer: ದೀಪಾವಳಿ ಹಬ್ಬಕ್ಕೆ ಜಿಯೋ ಬಂಪರ್‌ ಆಫರ್‌, ಕೇವಲ 699 ರೂ. ಗೆ 4G ಜಿಯೋ ಭಾರತ್ ಫೋನ್‌

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಈ ದೀಪಾವಳಿಗೆ ಜಿಯೋ ಭಾರತ್ 4G ಫೋನ್‌ಗಳ ಬೆಲೆಯನ್ನು (Jio Bharat Offer) ಶೇ 30 ರಷ್ಟು ಕಡಿತಗೊಳಿಸಿದೆ. ಈ ಬೆಲೆಯು ಸೀಮಿತ ಅವಧಿಯ ಕೊಡುಗೆಯಾಗಿದೆ. ನೀವೇನಾದರೂ ಜಿಯೋ ಭಾರತ್ ಫೋನ್ ಅನ್ನು ಖರೀದಿಸಬೇಕೆಂದರೆ ಇದೆ ಉತ್ತರ ಸಮಯ.

ರಿಲಯನ್ಸ್ ಜಿಯೋ ಕಂಪನಿಯು ಜಿಯೋಭಾರತ್ ಫೋನ್ ನ ಬೆಲೆಯಲ್ಲಿ ಇಳಿಕೆ ಮಾಡಿದೆ. 999 ರೂ. ಬೆಲೆಯ ಪೋನ್ ಅನ್ನು ಈಗ 699 ರೂ. ಗೆ ನೀಡುತ್ತಿದ್ದಾರೆ. ಈ ಕೊಡುಗೆಯು ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.

Jio Bharat Offer 4G Phone:

ಜಿಯೋಭಾರತ್ ಫೋನ್ ನ ರೀಚಾರ್ಜ್ ಬೆಲೆಯು ಕಡಿಮೆ ಇದೆ. ನೀವು 123 ರೂ. ರೀಚಾರ್ಜ್ ಮಾಡಿದರೆ ಒಂದು ತಿಂಗಳು ಅನಿಯಮಿತ ಉಚಿತ ಧ್ವನಿ ಕರೆಗಳು, ಹಾಗೂ 14 GB ಡೇಟಾವನ್ನು ಸಹ ಈ ಯೋಜನೆ ಒಳಗೊಂಡಿದೆ.

ಜಿಯೋ ಪೋನ್ ನ ಮಾಸಿಕ 123 ರೂ. ಗಳ ರೀಚಾರ್ಜ್ ಯೋಜನೆ ಇತರ ಆಪರೇಟರ್ ಗಳಿಗಿಂತ 40 ಪ್ರತಿಶತ ಅಗ್ಗವಾಗಿದೆ. ಏಕೆಂದರೆ ಇತರ ನೆಟ್‌ವರ್ಕ್‌ಗಳ ಫೀಚರ್ ಫೋನ್‌ಗಳ ಮಾಸಿಕ ರೀಚಾರ್ಜ್ ಕನಿಷ್ಠ ₹ 199 ಇದೆ.

ಜಿಯೋ ಪೋನ್ ನ 123 ರೂ. ತಿಂಗಳ ರೀಚಾರ್ಜ್ ಪ್ಲಾನ್ ಯೋಜನೆಯು ಇತರ ಆಪರೇಟರ್ ಗಳಿಗಿಂತ 40 ಪ್ರತಿಶತ ಅಗ್ಗದ ರೀಚಾರ್ಜ್ ಪ್ಲಾನ್ ಅನ್ನು ಜಿಯೋ ಭಾರತ್ ಫೋನ್ (Jio Bharat Offer) ಹೊಂದಿದೆ. ಇತರೆ ನೆಟ್‌ವರ್ಕ್‌ಗಳ ಫೀಚರ್ ಫೋನ್‌ಗಳ ಮಾಸಿಕ ರೀಚಾರ್ಜ್ ಪ್ಯಾಕ್ ಕನಿಷ್ಠ 199 ರೂ. ಇರಲಿದೆ.

ಜಿಯೋ ಭಾರತ್ ಇದು 4G ಪೋನ್ ಆಗಿದೆ. ಇದರಲ್ಲಿ 455 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು, ಚಲನಚಿತ್ರ ಪ್ರೀಮಿಯರ್‌ಗಳು ಮತ್ತು ಹೊಸ ಚಲನಚಿತ್ರಗಳು, ವೀಡಿಯೊ ಶೋಗಳು, ಲೈವ್ ಸ್ಪೋರ್ಟ್ಸ್ ಕಾರ್ಯಕ್ರಮಗಳು, ಜಿಯೋ ಸಿನೆಮಾ ಮುಖ್ಯಾಂಶಗಳು, ಡಿಜಿಟಲ್ ಪಾವತಿಗಳು, ಕ್ಯೂಆರ್ ಕೋಡ್ ಸ್ಕ್ಯಾ‌ನ್‌ಗಳು ಜಿಯೋಭಾರತ್ 4 ಜಿ ಫೋನ್‌ (Jio Bharat 4G) ನಲ್ಲಿ ಲಭ್ಯವಿದೆ.

ಜಿಯೋಪೇ ಮತ್ತು ಜಿಯೋಚಾಟ್ ನಂತಹ ಪ್ರಿಲೋಡೆಡ್ ಅಪ್ಲಿಕೇಶನ್ ಗಳು ಸಹ ಈ ಫೋನ್‌ನಲ್ಲಿ ಲಭ್ಯವಿರುತ್ತವೆ. ಈ ಫೋನ್ ಅನ್ನು ಗ್ರಾಹಕರು ಮಾರುಕಟ್ಟೆಯಲ್ಲಿ ಹಾಗೂ ಜಿಯೋಮಾರ್ಟ್, www.reliancedigital.in ಅಥವಾ ಅಮೆಜಾನ್‌ನಿಂದ ಸಹ ಖರೀದಿಸಬಹುದು.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2024

ಗೃಹಲಕ್ಷ್ಮೀ ಯೋಜನೆ DBT Status ಚೆಕ್ ಮಾಡಿ

ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

Leave a Comment