ಜಿಲ್ಲಾ ಪಂಚಾಯತಿ ನೇಮಕಾತಿ 2024 | Mandya Zilla Panchayat Recruitment 2024 For Various Posts

Telegram Group Join Now
WhatsApp Group Join Now

ಮಂಡ್ಯ ಜಿಲ್ಲಾ ಪಂಚಾಯತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Mandya Zilla Panchayat Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

Mandya Zilla Panchayat Recruitment ಸಂಕ್ಷಿಪ್ತ ವಿವರ:

  • ನೇಮಕಾತಿ ಸಂಸ್ಥೆ: ಮಂಡ್ಯ ಜಿಲ್ಲಾ ಪಂಚಾಯತಿ (Mandya Zilla Panchayat)
  • ವೇತನ ಶ್ರೇಣಿ: 22,000 ರೂ. ರಿಂದ 28,000 ರೂ.
  • ಹುದ್ದೆಗಳ ಸಂಖ್ಯೆ: 19
  • ಉದ್ಯೋಗ ಸ್ಥಳ: ಮಂಡ್ಯ

ಹುದ್ದೆಗಳ ವಿವರ:

  • ತಾಂತ್ರಿಕ ಸಹಾಯಕ ಇಂಜಿನಿಯರ್ – 1
  • ತಾಂತ್ರಿಕ ಸಹಾಯಕ-(ಅರಣ್ಯ) – 3
  • ತಾಂತ್ರಿಕ ಸಹಾಯಕ-(ತೋಟಗಾರಿಕೆ) – 4
  • ತಾಂತ್ರಿಕ ಸಹಾಯಕ – (ರೇಷ್ಮೆ ಕೃಷಿ) – 2
  • ತಾಂತ್ರಿಕ ಸಹಾಯಕ-(ಕೃಷಿ) – 5
  • ಆಡಳಿತ ಸಹಾಯಕ – 4

ಶೈಕ್ಷಣಿಕ ಅರ್ಹತೆ:

  • ತಾಂತ್ರಿಕ ಸಹಾಯಕ ಇಂಜಿನಿಯರ್ – B.E or B.Tech
  • ತಾಂತ್ರಿಕ ಸಹಾಯಕ-(ಅರಣ್ಯ) – B.Sc in Forestry
  • ತಾಂತ್ರಿಕ ಸಹಾಯಕ-(ತೋಟಗಾರಿಕೆ) – B.Sc in Horticulture
  • ತಾಂತ್ರಿಕ ಸಹಾಯಕ – (ರೇಷ್ಮೆ ಕೃಷಿ) – B.Sc in Sericulture
  • ತಾಂತ್ರಿಕ ಸಹಾಯಕ-(ಕೃಷಿ) – B.Sc in Agriculture
  • ಆಡಳಿತ ಸಹಾಯಕ – B.Com .

Mandya Zilla Panchayat Recruitment 2024 ವೇತನ ಶ್ರೇಣಿ:

  • ತಾಂತ್ರಿಕ ಸಹಾಯಕ ಇಂಜಿನಿಯರ್ – 28,000 ರೂ.
  • ತಾಂತ್ರಿಕ ಸಹಾಯಕ-(ಅರಣ್ಯ) – 28,000 ರೂ.
  • ತಾಂತ್ರಿಕ ಸಹಾಯಕ-(ತೋಟಗಾರಿಕೆ) – 28,000 ರೂ.
  • ತಾಂತ್ರಿಕ ಸಹಾಯಕ – (ರೇಷ್ಮೆ ಕೃಷಿ) – 28,000 ರೂ.
  • ತಾಂತ್ರಿಕ ಸಹಾಯಕ-(ಕೃಷಿ) – 28,000 ರೂ.
  • ಆಡಳಿತ ಸಹಾಯಕ – 22,000 ರೂ.

ವಯೋಮಿತಿ:
ಮಂಡ್ಯ ಜಿಲ್ಲಾ ಪಂಚಾಯತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಹುದ್ದೆಗಳಿಗೆ ಅನುಸಾರ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.

ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 01-10-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-10-2024

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ತಾಂತ್ರಿಕ ಸಹಾಯಕ ಇಂಜಿನಿಯರ್: ಆನ್‌ಲೈನ್ ಅರ್ಜಿ: Apply ಮಾಡಿ
ತಾಂತ್ರಿಕ ಸಹಾಯಕ: ಆನ್‌ಲೈನ್ ಅರ್ಜಿ: Apply ಮಾಡಿ
ಆಡಳಿತ ಸಹಾಯಕ: ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: mandya.nic.in

ಇತರೆ ಮಾಹಿತಿಗಳನ್ನು ಓದಿ:

ಗೃಹಲಕ್ಷ್ಮೀ ಯೋಜನೆ DBT Status ಚೆಕ್ ಮಾಡಿ

ಉಚಿತ ಹೊಲಿಗೆ ಯಂತ್ರ ಯೋಜನೆ 2024

Leave a Comment