ನಮಸ್ಕಾರ ಎಲ್ಲರಿಗೂ, ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯಾಗಿರುವ ಗೃಹಲಕ್ಷ್ಮೀ ಯೋಜನೆಗೆ ನೀವು ಕೂಡ ಅರ್ಜಿ ಸಲ್ಲಿಸಿದ್ದೀರಾ? ನಿಮ್ಮ ಖಾತೆಗೆ 2000 ರೂ. ಹಣ ಜಮಾ ಆಗಿದೆಯೇ? ಎಷ್ಟು ಕಂತುಗಳ ದುಡ್ಡು ಜಮಾ ಆಗಿದೆ ಎಂಬುದನ್ನು ನೀವು Gruhalakshmi DBT Status Check ಮಾಡುವ ಮೂಲಕ ತಿಳಿಯಬಹುದು.
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಪ್ರಮುಖವಾಗಿದ್ದು, ರಾಜ್ಯದ ಮಹಿಳೆಯರ ಆರ್ಥಿಕ ಅಭಿವೃದ್ಧಿಯ ದೃಷ್ಠಯಿಂದ ಜಾರಿಗೆ ತರಲಾಗಿದೆ. ಪ್ರತಿ ಮನೆ ಯಜಮಾನಿಯರ ಬ್ಯಾಂಕ್ ಖಾತೆಗಳಿಗೆ ಮಾಸಿಕ 2,000 ರೂ. ವರ್ಗಾವಣೆ ಮಾಡಲಾಗುತ್ತಿದೆ.
Gruhalakshmi DBT Status Check By Ration Card
ಈವರೆಗೆ ಮಹಿಳೆಯರಿಗೆ 8,000 ರೂ. ಜಮಾ ಮಾಡಲಾಗಿದೆ. ಆದಾಗ್ಯೂ ಕೆಲವು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ಬರದ ಕಾರಣ ಗೊಂದಲ ಉಂಟಾಗಿದೆ. ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಿದವರು ನಿಮಗೆ ಹಣ ಜಮಾ ಆಗಿಲ್ಲವಾದರೆ ಈ ಕೇಳಗೆ ನೀಡಿರುವ ವಿಧಾನದ ಮೂಲಕ ನಿಮ್ಮ ಅರ್ಜಿ ಸ್ಥಿತಿಯನ್ನು ಮತ್ತು DBT Status ಚೆಕ್ ಮಾಡಿಕೊಳ್ಳಬಹುದು.
How To Check Gruhalakshmi DBT Status Check?
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳು ಈ ಕೇಳಗಿನ ಸುಲಭ ವಿಧಾನವನ್ನು ಅನುಸರಿಸಿ ತಮ್ಮ ಅರ್ಜಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು. ಅರ್ಜಿ Approve ಆಗಿದೆಯಾ ಅಥವಾ Reject ಆಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಬಹುದು ಮತ್ತು ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ತಿಳಿಯಬಹುದು.
Step-1: ಮೊದಲನೇಯದಾಗಿ ನಾವು ಕೇಳಗೆ ನೀಡಿರುವ Mahiti Kanaja ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
Step-2: ಅಲ್ಲಿ Search Department ಎಂದಿರುವಲ್ಲಿ ನೀವು Department of Women and Child Development ಎಂದು ಸರ್ಚ್ ಮಾಡಿ.
Step-3: ಸರ್ಚ್ ಮಾಡಿದ ನಂತರ Department of Women and Child Development ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
Step-4: ನಂತರ ಮುಂದಿನ ಪುಟದಲ್ಲಿ ಎರಡು ಆಯ್ಕೆಗಳಿರುತ್ತವೆ Women and Child Department ಎಂಬುದನ್ನು ಆಯ್ಕೆ ಮಾಡಿ.
Step-5: ನಂತರ Gruhalakshmi Application Status ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
Step-6: ಮತ್ತೊಂದು ಹೊಸ ಪುಟ ಓಪನ್ ಆಗುತ್ತದೆ. ಅಲ್ಲಿ Details of Gruhalakshmi Status ಎಂದಿರುತ್ತದೆ. ಅಲ್ಲಿ ನಿಮ್ಮ Ration Card Number ಎಂಟರ್ ಮಾಡಿ. Submit ಬಟನ್ ಮೇಲೆ ಕ್ಲಿಕ್ ಮಾಡಿ.
Step-7: ಆಗ ನಿಮ್ಮ ಮುಂದೆ Gruhalakshmi Application Status ಕಾಣುತ್ತದೆ. ಅದರಲ್ಲಿ Approve ಅಥವಾ Reject ಆಗಿದೇಯಾ ಎಂಬುದನ್ನು ತಿಳಿದುಕೊಳ್ಳಬಹುದು. ಅಲ್ಲಿಯೇ Details ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
Step-8: ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಕಂತುಗಳ ಹಣ ಜಮಾ ಆಗಿದೆ ಎಂಬ ಮಾಹಿತಿ ನಿಮ್ಮ ಮುಂದೆ ಕಾಣುತ್ತದೆ. ನಾಲ್ಕು ಕಂತುಗಳನ್ನು ಬಿಡುಗಡೆ ಮಾಡಲಾಗಿದೆ ಆದರೆ ಇದರಲ್ಲಿ 3 ಕಂತಿನ ಮಾಹಿತಿ ಮಾತ್ರ ಇದೆ. ಬೇರೆ ವಿಧಾನದ ಮೂಲಕ DBT Status ಚೆಕ್ ಮಾಡಬಹುದು. ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು. –> GruhaLakshmi DBT Status Check
Gruha Lakshmi Status Check Link 2023-24:
Gruha Lakshmi Status Check Link: Check ಮಾಡಿ
Gruhalakshmi Amount Check Link ಅಧಿಕೃತ ವೆಬ್ಸೈಟ್: https://mahitikanaja.karnataka.gov.in/, https://mahitikanaja.karnataka.gov.in/department
ಕೊನೆಯ ಮಾತು: GruhaLakshmi Status Check ಮಾಡಲು ಈ ಲೇಖನ ನಿಮಗೆ ಸಹಾಯವಾಗಿದೆ ಎಂದು ಭಾವಿಸುತ್ತೇವೆ. ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸ್ಆಪ್ ಗ್ರೂಪ್ಗೆ ಅಥವಾ Subscribe ಆಗಿರಿ. ಧನ್ಯವಾದಗಳು.
ಇತರೆ ಮಾಹಿತಿಗಳನ್ನು ಓದಿ