ಎಲ್ಲರಿಗೂ ನಮಸ್ಕಾರ, ನೀವು ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಮಾಡಿದ್ದಿರಾ? ನಿಮ್ಮ ಆಧಾರ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೇಯಾ ಅಥವಾ ಇಲ್ಲವೇ ಎಂದು ಸ್ಟೇಟಸ್ ಚೆಕ್ ಮಾಡಬೇಕಾ? ಹಾಗಿದ್ದರೆ ಚಿಂತೆಬಿಡಿ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಲೇಖನವನ್ನೋಮ್ಮೆ ಓದಿ ಹಾಗೂ Aadhaar Bank Link Status Check ಮಾಡಿ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಲಿಂಕ್ ಆಗಿದೆಯೇ? ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ (Aadhaar Seeding) ಇದೇಯಾ ಅಥವಾ ಇಲ್ಲ ಎಂಬ ಸ್ಟೇಟಸ್ ಚೆಕ್ ಮಾಡಬೇಕೆ? ಹಾಗಿದ್ದರೇ ನೀವು ಚಿಂತೆಬಿಡಿ ಈ ಲೇಖನದಲ್ಲಿ ಎಲ್ಲ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಓದಿ ಹಾಗೂ Aadhaar Bank Seeding Status Check ಮಾಡಿ.
ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಚೆಕ್ ಮಾಡುವುದು ಹೇಗೆ?
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಆಗಿರುಲೇ ಬೇಕು ಸರ್ಕಾರ ಇದನ್ನು ಕಡ್ಡಾಯ ಮಾಡಿದೆ. ಹಾಗೂ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಕೂಡ ಆಧಾರ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಬೇಕೆಬೇಕು.
ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ಬದಲಿಗೆ 170 ರೂ. ನೀಡಲು ಸರ್ಕಾರ ನಿರ್ಧರಿಸಿದೆ. ರೇಷನ್ ಕಾರ್ಡ್ನಲ್ಲಿ ಪ್ರಮುಖರು ಯಾರಿರುತ್ತಾರೊ ಅವರ ಆಧಾರ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಹಣ ಜಮಾ ಆಗಲಿದೆ.
ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಲು ಕೂಡ ಆಧಾರ ಸಂಖ್ಯೆ ಲಿಂಕ್ ಇರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ನಿಮ್ಮ ಬ್ಯಾಂಕ್ ಅಕೌಂಟ್ಗೆ ಆಧಾರ ಲಿಂಕ್ ಇದೆಯೇ ಅಥವಾ ಇಲ್ಲ (Aadhaar Bank Seeding Status), ಯಾವ ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಇದೆ ಎಂಬುದನ್ನು ಈ ಕೇಳಗಿನ ವಿಧಾನದ ಮೂಲಕ ತಿಳಿಯಿರಿ.
Aadhaar Bank Link Status Check ಮಾಡುವ ವಿಧಾನ:
ಗೃಹಲಕ್ಮೀ, ಅನ್ನಭಾಗ್ಯ, ಯುವನಿಧಿ ಸೇರಿದಂತೆ ಸರ್ಕಾರದ ಹತ್ತು ಹಲವು ಯೋಜನೆಗಳಿಗೆ Aadhaar Bank Seeding ಖಡ್ಡಾಯವಾಗಿದೆ. ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ ಲಿಂಕ್ ಆಗಿದೆಯೇ ಎಂಬುದನ್ನು ಚಕ್ ಮಾಡಿ.
- Step-1: ಮೊದಲಿಗೆ ಕೇಳಗೆ ನೀಡಿರುವ ಅಧಿಕೃತ uidai.gov.in ವೆಬ್ಸೈಟ್ ಲಿಂಕ್ಗೆ ಭೇಟಿ ನೀಡಿ.
- Step-2: Check Aadhaar Bank Seeding Status ಎಂಬ ಪೇಜ್ ಓಪನ್ ಆಗುತ್ತದೆ.
- Step-3: ಅಲ್ಲಿ Aadhaar Seeding status is fetched from NPCI Server ಎಂಬ ಮಾಹಿತಿ ಪ್ರಕಟವಾಗಿರುತ್ತದೆ.
- Step-4: ನಂತರ ನಿಮ್ಮ 12 digit Aadhaar ನಂಬರ್ ಅಥವಾ 16 digit Virtual ID ಅನ್ನು ನಮೂದಿಸಲು ತಿಳಿಸಲಾಗುತ್ತದೆ ಅಲ್ಲಿ ನಿಮ್ಮ ಆಧಾರ ನಂಬರ್ ಎಂಟರ್ ಮಾಡಬೇಕು.
- Step-5: ಅಲ್ಲಿಯೇ ಕೇಳಗೆ ಇರುವ Security Code ಅನ್ನು ಎಂಟರ್ ಮಾಡಿ.
- Step-6: ನಂತರ Send OTP ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- Step-7: ನಿಮ್ಮ ಆಧಾರ ನಂಬರ್ ಲಿಂಕ್ ಇರುವ ಮೊಬೈಲ್ ಸಂಖ್ಯೆಗೆ ಆರು ಅಂಕಿಗಳ OTP ಬರುತ್ತದೆ. ಅಲ್ಲಿ ಇರುವ ಬಾಕ್ಸ್ನಲ್ಲಿ ಎಂಟರ್ ಮಾಡಿ ಮತ್ತು Submit ಬಟನ್ ಮೇಲೆ ಕ್ಲಿಕ್ ಮಾಡಬೇಕು.
- Step-8: ನಿಮ್ಮ ಆಧಾರ ಸಂಖ್ಯೆ ಯಾವ ಬ್ಯಾಂಕ್ನೊಂದಿಗೆ ಲಿಂಕ್ (Aadhaar-Bank Mapping) ಆಗಿದೆ, ಯಾವಾಗ Bank Seeding ಆಗಿದೆ, ಇವಾಗ ಅದು Active ಇದೆಯಾ ಅಥವಾ ಇಲ್ಲ ಎಂಬ ಮಾಹಿತಿ ಅಲ್ಲಿ ಸಿಗುತ್ತದೆ.
ಪ್ರಮುಖ ಲಿಂಕ್ಗಳು:
Aadhaar Bank Seeding Status Check ಅಧಿಕೃತ ಲಿಂಕ್: Check ಮಾಡಿ
ಅಧಿಕೃತ ವೆಬ್ಸೈಟ್: resident.uidai.gov.in, resident.uidai.gov.in/bank-mapper
ಇಲ್ಲಿ ಮಾಹಿತಿ ಚೆಕ್ ಮಾಡಿದ ನಂತರ ಅದರಲ್ಲಿ ನಿಮ್ಮ ಆಧಾರಗೆ ಬ್ಯಾಂಕ್ ಖಾತೆ ಲಿಂಕ್ ಆಗಿಲ್ಲವಾದರೆ ನಿಮ್ಮ ಅಕೌಂಟ್ ಇರುವ ಬ್ಯಾಂಕ್ಗೆ ಹೋಗಿ ಆಧಾರ ಲಿಂಕ್ ಮಾಡಲು ಮನವಿ ಮಾಡಬೇಕು.
ಕೊನೆಯ ಮಾತು: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (Aadhaar Bank Link Status Check) ಚೆಕ್ ಮಾಡುವ ಮಾಹಿತಿ ನಿಮಗೆ ಉಪಯೋಗವಾಗಿದೆ ಎಂದು ಭಾವಿಸುತ್ತೇವೆ. ನಿಮ್ಮ ಅನಿಸಿಕೆಯನ್ನು ಕೆಮೇಂಟ್ ಮಾಡಿ. ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವಾಟ್ಸ್ಆಪ್ ಗ್ರುಪ್’ಗೆ Join ಆಗಿರಿ ಅಥವಾ ನಮ್ಮ ವೆಬ್’ಸೈಟ್’ನ್ನು Subscribe ಮಾಡಿಕೊಳ್ಳಿ.