ಗೃಹಲಕ್ಷ್ಮೀ ಯೋಜನೆಯ 12 ನೇ ಕಂತಿನ 2 ಸಾವಿರ ರೂ. ಜಮಾ, ನಿಮ್ಮ ಖಾತೆಗೆ ಬಂತಾ ನೋಡಿ | GruhaLakshmi Scheme 12th Installment 2,000 Rupees Amount Credited to Bank Account

Telegram Group Join Now
WhatsApp Group Join Now

ಎಲ್ಲರಿಗೂ ನಮಸ್ಕಾರ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್, ಗೃಹಲಕ್ಷ್ಮೀ ಯೋಜನೆಯ 12 ನೇ ಕಂತಿನ 2 ಸಾವಿರ ರೂ. ಖಾತೆಗೆ ಜಮಾ (GruhaLakshmi Scheme 12th Installment) ಆಗಿದ್ದು, ನಿಮ್ಮ ಖಾತೆಗೆ ಬಂತಾ ಚೆಕ್‌ ಮಾಡಿ.

ಗೃಹಲಕ್ಷ್ಮೀ ಯೋಜನೆಯನ್ನು ಮಹಿಳೆಯರ ಸಭಲೀಕರಣಕ್ಕಾಗಿ ರಾಜ್ಯ ಸರ್ಕಾರವು ಜಾರಿಗೆ ತಂದಿದೆ‌. ಈ ಯೋಜನೆಯ ಮೂಲಕ ಅರ್ಹ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ. ಅನ್ನು ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

GruhaLakshmi Scheme 12th Installment Credited:

ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ 11 ಕಂತುಗಳ 22,000 ರೂ. ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿದ್ದು, ಇಂದು 12 ನೇ ಕಂತಿನ ಜುಲೈ ತಿಂಗಳಿನ 2,000 ರೂ. ಹಣವು ಸಂದಾಯ ಆಗಿದೆ. ನಿಮ್ಮ ಖಾತೆಗೂ ಜಮಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಬಹುದಾಗಿದೆ.

ಗೃಹಲಕ್ಷ್ಮೀ ಯೋಜನೆಯ ಜುಲೈ ತಿಂಗಳಿನ ಹಣವು ನಿಮ್ಮ ಖಾತೆಗೆ ಜಮಾ ಆಗಿದೆಯಾ ಎಂಬುದನ್ನು DBT Status ಚೆಕ್ ಮೂಲಕ ಚೆಕ್ ಮಾಡಿ ಕೊಳ್ಳಬಹುದು.

Karnataka GruhaLakshmi DBT Status Online 2024:

ಗೃಹಲಕ್ಷ್ಮೀ ಯೋಜನೆಯ 2,000 ರೂಪಾಯಿ ಹಣವು ನಿಮ್ಮ ಖಾತೆಗೆ ಸಂದಾಯವಾಗಿದೆಯಾ..? ಎಂಬುದನ್ನು ಈ ಕೆಳಗೆ ತಿಳಿಸಿರುವ ಹಂತಗಳ ಮೂಲಕ Gruha Lakshmi DBT Status ಚೆಕ್ ಮಾಡಿಕೊಳ್ಳಬಹುದು.

ಹಂತ-1: ಮೊದಲಿಗೆ ಈ ಕೇಳಗೆ ಕೊಟ್ಟಿರುವ ಲಿಂಕ್‌ ಮೂಲಕ DBT Karnataka ಅಧಿಕೃತ App ಅನ್ನು ಡೌನ್‌ಲೋಡ್‌ ಮಾಡಿ.

Gruhalakshmi DBT Status Check Step-1
DBT Karnataka App

ಹಂತ-2: ನಂತರ App ಓಪನ್‌ ಮಾಡಬೇಕು. ಅಲ್ಲಿ Enter Aadhaar Number ಎಂಬಲ್ಲಿ ಫಲಾನುಭವಿಯ ಆಧಾರ ನಮಬರ್ ಅನ್ನು ನಮೂದಿಸಬೇಕು. GET OTP ಎಂಬುದರ ಮೇಲೆ ಕ್ಲಿಕ್‌ ಮಾಡಬೇಕು.

ಹಂತ-3: ಫಲಾನುಭವಿಯ ಆಧಾರಗೆ ಲಿಂಕ್‌ ಇರುವ ಮೊಬೈಲ್‌ ನಂಬರ್ ಗೆ OTP ಬರುತ್ತದೆ. Enter OTP ಎಂದಿರುವಲ್ಲಿ ಆರು ಸಂಖ್ಯೆಯ OTP ಎಂಟರ್‌ ಮಾಡಿ. Verify OTP ಬಟನ್‌ ಮೇಲೆ ಕ್ಲಿಕ್‌ ಮಾಡಿ.

Gruhalakshmi DBT Status Check Step-4
GruhaLakshmi Scheme 12th Installment

ಹಂತ-4: ಫಲಾನುಭವಿಯ ವಯಕ್ತಿಕ ವಿವರ ನಿಮ್ಮ ಮುಂದೆ ಕಾಣಿಸುತ್ತದೆ. ಅಲ್ಲಿ ಮೊಬೈಲ್ ಸಂಖ್ಯೆ ಎಂಟರ್‌ ಮಾಡಲು ತಿಳಿಸಲಾಗಿರುತ್ತದೆ. ಆಧಾರಗೆ ಲಿಂಕ್‌ ಇರುವ ಮೊಬೈಲ್‌ ನಂಬರ್‌ ನಮೂದಿಸಿ. OK ಬಟನ್‌ ಮೇಲೆ ಕ್ಲಿಕ್‌ ಮಾಡಿಬೇಕು.

ಹಂತ-5: ತದನಂತರ Create mPIN ಎಂದಿರುತ್ತದೆ. ನಿಮ್ಮ ನೆನಪಿನಲ್ಲಿ ಉಳಿಯುವ ನಾಲ್ಕು ಸಂಖ್ಯೆಯ mPIN ಎಂಟರ್‌ ಮಾಡಿ. Submit ಬಟನ್‌ ಮೇಲೆ ಕ್ಲಿಕ್‌ ಮಾಡಿಬೇಕು.

ಹಂತ-6: ನಂತರ ಅಲ್ಲಿ Select Beneficiary ಎಂದು ಇರುತ್ತದೆ. ನೀವು Add ಮಾಡಿರುವ ಫಲಾನುಭವಿಯನ್ನು ಆಯ್ಕೆ ಮಾಡಿ.

ಹಂತ-7: ಫಲಾನುಭವಿಯನ್ನು ಆಯ್ಕೆ ಮಾಡಿದ ನಂತರ ನೀವು Create ಮಾಡಿದ mPIN ಅನ್ನು ಎಂಟರ್‌ ಮಾಡಿ. LOGIN ಬಟನ್‌ ಮೇಲೆ ಕ್ಲಿಕ್‌ ಮಾಡಬೇಕು.

ಹಂತ-8: ಮೊದಲ ಆಯ್ಕೆ Payment Status ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.

Gruhalakshmi DBT Status Check
GruhaLakshmi Scheme 12th Installment

ಹಂತ-9: ನಂತರ ಅಲ್ಲಿ Gruhalakshmi DBT Status Check ಮಾಡುವ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ.

ಹಂತ-10: ನಿಮ್ಮ ಬ್ಯಾಂಕ್‌ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂ. ಹಣ ಸಂದಾಯ ಆಗಿರುವ ಮಾಹಿತಿ ಲಭ್ಯವಾಗುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ‌, ಯಾವ ದಿನಾಂಕದಂದು ಹಣ ಜಮಾ ಆಗಿದೆ ಎಂಬ ವಿವರಗಳನ್ನು ನೀವು ಪರಿಶೀಲನೆ ಮಾಡಿಕೊಳ್ಳಬಹುದು.

Gruhalakshmi DBT Status Check Online 2024
GruhaLakshmi Scheme 12th Installment

Gruhalakshmi DBT Status Check Link:
DBT Karnataka App:‌ Download ಮಾಡಿ

ಇದೆ ರೀತಿಯ Latest ಮಾಹಿತಿ ಪಡೆಯಲು ನಮ್ಮ WhatsApp Group ಗೆ Join ಆಗಿ ಹಾಗೂ ನಮ್ಮ ವೆಬ್‌ಸೈಟ್‌ ನೋಟಿಫಿಕೇಶನ್‌ ಆನ್‌ ಮಾಡಿಕೊಳ್ಳಿ.

ಇತರೆ ಮಾಹಿತಿಗಳನ್ನು ಓದಿ:

ಉಚಿತ ಹೊಲಿಗೆ ಯಂತ್ರ ಯೋಜನೆ 2024

Ration Card e-KYC Karnataka

Leave a Comment