ಎಲ್ಲರಿಗೂ ನಮಸ್ಕಾರ, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದವರಿಗೆ ಸರ್ಕಾರದಿಂದ ಗುಡ್ ನ್ಯೂಸ್, ನೀವು ಕೂಡ ಹೊಸ ರೇಷನ್ ಕಾರ್ಡ್ (New Ration Card) ಗೆ ಅರ್ಜಿ ಸಲ್ಲಿಸಬೇಕೆ..? ಯಾರು ಅರ್ಜಿ ಸಲ್ಲಿಸಬಹುದು..? ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳೇನು..? ಹಾಗೂ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಿದ್ದೇವೆ ಓದಿರಿ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಿದ್ದು, ಯಾರು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿಸಲು ಕಾಯುತ್ತಿದ್ದೀರಾ ಅಂತವರು ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆಗೆ ಲಾಭವನ್ನು ಪಡೆದುಕೊಳ್ಳಬಹುದು.
ಇಂದಿನಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ, ಇದು ಕೇವಲ ಈ ಶ್ರಮ ಕಾರ್ಡು – ಹೊಂದಿರುವ ಕಾರ್ಮಿಕರಿಗೆ ಮಾತ್ರ ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಇರುತ್ತದೆ. ಇದನ್ನು ತಾಲ್ಲೂಕು ಕಚೇರಿಯಿಂದ ಆಹಾರ ನಿರೀಕ್ಷಕರು ಪರಿಶೀಲಿಸಿ ನಂತರ, ನಿಮ್ಮ ಇ-ಶ್ರಮ್ ದತ್ತಾಂಶ ಆಹಾರ ಪೂರ್ಟಲ್ ನಲ್ಲಿ ಲಭ್ಯವಿದ್ದರೆ ಮಾತ್ರ ಅರ್ಜಿ ಹಾಕಲು ಅವಕಾಶ ಇರುತ್ತದೆ.
ಬೇರೆ ಯಾರಿಗೂ ಇದನ್ನು ಹೊರತು ಪಡಿಸಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ. ಇದು ಸದ್ಯದ ಮಾಹಿತಿಗೆ ಇರುವಂತದ್ದು.ದಯವಿಟ್ಟು ಸಹಕರಿಸಿ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಆಹಾರ ನಿರೀಕ್ಷಕರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.
New Ration Card ಅಗತ್ಯ ದಾಖಲೆಗಳು:
- ಸದಸ್ಯರ ಆಧಾರ ಕಾರ್ಡ್
- ಸದಸ್ಯರ ಜಾತಿ ಮತ್ತು ಆದಾಯ
- 18 ವರ್ಷ ಮೆಲ್ಪಟ್ಟವರೆಗೆ ಈ-ಶ್ರಮ್ ಕಾರ್ಡ
- ಜನನ ಪ್ರಮಾಣ ಪತ್ರ 6 ವರ್ಷದ ಒಳಗಿನ ಮಕ್ಕಳಿದ್ದರೆ
ಸೂಚನೆ: ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಹಳೆಯ ರೇಷನ್ ಕಾರ್ಡನಲ್ಲಿ ನಿಮ್ಮ ಹೆಸರು ಡಿಲಿಟ್ ಆಗಿರಲೇಬೇಕು.
New Ration Card Application Link: Check It
ಇತರೆ ಮಾಹಿತಿಗಳನ್ನು ಓದಿ: